Habibi Habibi Kannada Song Lyrics | Head Bush | Daali Dhananjaya | Charanraj

From the Kannada film, Head Bush (2022), “Habibi Habibi” Song Lyrics written by Daali Dhananjaya, is sung by Vagu Mazan & Aishwarya Rangarajan, and composed by CharanRaj.

Song  TitleHabibi Habibi
AlbumHead Bush (2022)
Singer(s)Vagu Mazan & Aishwarya Rangarajan
MusicCharanRaj
LyricsDaali Dhananjaya
ArtistsDaali Dhananjaya, Payal Rajput
LicensesAnand Audio

Habibi Habibi Song Lyrics

Habibi Habibi… Habibi Ha Ha Habibi
Habibi Habibi… Habibi Ha Ha Habibi
Kasturakkana Mugina Ee Nattu
Eega Thaane… Bhumige Bittu
Ellu Sigada Inta Ee Muttu
Hey Hey Hevallaa

Habibi Habibi… Habibi Ha Ha Habibi

Matyaru Terada… Beleya Tettu
Sukhava Bachikollo ​​Hottu
Chaliya Bittu… Ramiso Maimaretu
Hai Hey Hoyrabbaa

Na Yaru Gotte, Hayyaa
Manmathana Prema Swatthe
Na Yaru Gotte
Manmathana Prema Swatthe

Khuddagi Muddagi
Sarasakke Sajjagi
Na Bande Huvante
Hejjenu Ninante
Muttittu Mattero
Saundaryave Devaru, Yammaa

Habibi Habibi
Ba Hrudaya Singarisu
Babibi Habibi
Kshana Kshanava Sambhramisu, Hu Hu
Habibi Habibi
Cheluvundu Jhenkarisu
Habibi Habibi Habibi Bi Bi Bi Bi

Ninna Usirina Jwaalege
Na Karaguva Menaa
Nannola Jwara Arisi
Taniso Gandede Neena

Enkaantadi Pallangadi
Ninna Sandhiso Aase
Unmaadadi Navabhangili
Ninna Bandhiso Aase
Kamana Achhu Naa
Premada Kichhu Naa
Koodi Ba Baro Nanna Rajaa

Khuddagi Muddagi
Sarasakke Sajjagi
Na Bande Huvante
Hejjenu Ninante
Muttittu Mattero
Saundaryave Devaru, Yammaa

Habibi Habibi
Ba Hrudaya Singarisu
Babibi Habibi
Kshana Kshanava Sambhramisu, Hu Hu

Habibi Habibi
Cheluvundu Jhenkarisu
Habibi Habibi… Habibi Bi Bi Bi Bi
Yammaa… Ye Ye Ye

Habibi Habibi Video Song

ಹಬೀಬಿ ಹಬೀಬಿ Habibi Habibi Song Lyrics In Kannada | Head Bush (2022)

ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಕಸ್ತೂರಕ್ಕನ ಮೂಗಿನ ಈ ನತ್ತು
ಈಗ ತಾನೆ ಭೂಮಿಗೆ ಬಿತ್ತು
ಎಲ್ಲೂ ಸಿಗದ ಇಂತ ಈ ಮುತ್ತು
ಹೇ ಹೇ ಹೇ ವಲ್ಲಾ

ಹಬೀಬಿ ಹಬೀಬಿ… ಹಬೀಬಿ ಹ ಹ ಹಬೀಬಿ
ಮತ್ಯಾರು ತೆರದ… ಬೆಲೆಯ ತೆತ್ತು
ಸುಖವ ಬಾಚಿಕೊಳ್ಳೊ ಹೊತ್ತು
ಛಳಿಯ ಬಿಟ್ಟು… ರಮಿಸೊ ಮೈಮರೆತು
ಹೋಯ ರಬ್ಬಾ

ನಾ ಯಾರು ಗೊತ್ತೆ, ಹಯ್ಯಾ
ಮನ್ಮಥನ ಪ್ರೇಮ ಸ್ವತ್ತೆ
ನಾ ಯಾರು ಗೊತ್ತೆ
ಮನ್ಮಥನ ಪ್ರೇಮ ಸ್ವತ್ತೆ

ಖುದ್ದಾಗಿ ಮುದ್ದಾಗಿ
ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ
ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ
ಸೌಂದರ್ಯವೇ ದೇವರು, ಯಮ್ಮಾ

ಹಬೀಬಿ ಹಬೀಬಿ
ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ
ಕ್ಷಣ ಕ್ಷಣವ ಸಂಭ್ರಮಿಸು, ಹು ಹು
ಹಬೀಬಿ ಹಬೀಬಿ
ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ ಬಿ ಬಿ ಬಿ ಬಿ

ನ್ನ ಉಸಿರಿನ ಜ್ವಾಲೆಗೆ
ನಾ ಕರಗುವ ಮೇಣ
ನನ್ನೊಳ ಜ್ವರ ಆರಿಸಿ
ತಣಿಸೋ ಗಂಡೆದೆ ನೀನಾ

ಎಂಕಾಂತದಿ ಪಲ್ಲಂಗದಿ
ನಿನ್ನ ಸಂಧಿಸೊ ಆಸೆ
ಉನ್ಮಾದದಿ ನವಭಂಗಿಲಿ
ನಿನ್ನ ಬಂಧಿಸೊ ಆಸೆ
ಕಾಮನ ಅಚ್ಚು ನಾ
ಪ್ರೇಮದ ಕಿಚ್ಚು ನಾ
ಕೂಡು ಬಾ ಬಾರೊ ನನ್ನ ರಾಜ

ಖುದ್ದಾಗಿ ಮುದ್ದಾಗಿ
ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ
ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ
ಸೌಂದರ್ಯವೆ ದೇವರು, ಯಮ್ಮಾ

ಹಬೀಬಿ ಹಬೀಬಿ
ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ
ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ
ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಬಿ ಬಿ ಬಿ ಬಿ

FAQs

From which movie is the song “Habibi Habibi”?

From “Head Bush 2022“, “Habibi Habibi” is a song.

Who wrote the lyrics to “Habibi Habibi”?

Daali Dhananjaya wrote the lyrics to “Habibi Habibi”.

Who is the singer(s) of “Habibi Habibi” song?

Vagu Mazan, Aishwarya Rangarajan have sung the song “Habibi Habibi”

Leave a Comment